ಅಪರಾಧ ತಡೆಗಟ್ಟುವಿಕೆ

50 %
50 %
Information about ಅಪರಾಧ ತಡೆಗಟ್ಟುವಿಕೆ
Education

Published on December 16, 2017

Author: gurupraveena

Source: authorstream.com

ಅಪರಾಧ ತಡೆಗಟ್ಟುವಿಕೆ: ಅಪರಾಧ ತಡೆಗಟ್ಟುವಿಕೆ PREPARED AND PRESENTED BY GURURAJ KULKARNI, POLICE TRAINING COLLEGE NAGANHALLI KALBURAGI (GULBARGA) Slide 2: ಸಮರ್ಪಣೆ : ಕರ್ನಾಟಕ ಪೊಲೀಸ್ ಇಲಾಖೆಗೆ ಮತ್ತು ಕರ್ನಾಟಕ ಪೊಲೀಸ ತರಬೇತಿ ಮಹಾವಿದ್ಯಾಲಯ ಕಲಬುರಗಿಗೆ ಇದನ್ನು ಸಮರ್ಪಣೆ ಮಾಡಲಾಗಿದೆ . Slide 3: ಅಪರಾಧ ಮತ್ತು ಸಮಾಜ ಇವೇರಡು ಮಾನವನ ಶರಿರಕ್ಕಿರುವ ರೋಗಗಳಿದ್ದ ಹಾಗೆ. ರೋಗಜನಕ ಶರಿರ ಸ್ವತಃ ತನಗಾಗಿ ಅಥವಾ ತನ್ನ ಕುಟುಂಬಕ್ಕಾಗಲೀ ನ್ಯಾಯ ಒದಗಿಸವುದು ಅಸಾಧ್ಯ. Slide 4: ಅಪರಾಧವೆಂಬ ಸಮಾಜಕ್ಕೆ ತಗುಲಿದ ರೋಗದಿಂದ ಮಾನವಕುಲದ ಪ್ರಗತಿಗಾಗಿ ಯಾವುದೇ ಕೊಡುಗೆ ನಿರೀಕ್ಷಿಸುವಂತಿಲ್ಲ. ಆದಕಾರಣ ಪೋಲೀಸ ಅಧಿಕಾರಿಗಳು ಗಂಭೀರವಾಗಿ ಅಪರಾಧ ತಡೆಗಟ್ಟುವ ಕೆಲಸ ಮಾಡಬೇಕು. ಪೋಲೀಸ ಅಧಿಕಾರಿಯೂ ತನ್ನ ಶಕ್ತಿ ವಿನಿಯೋಗಿಸಬೇಕು ಮತ್ತು ಸೌಕರ್ಯಗಳನ್ನು ತ್ಯಾಗ ಮಾಡಿ ಮತ್ತು ತನ್ನ ಎಲ್ಲ ಬುದ್ಧಿವಂತಿಕೆ ಹಾಗು ತನ್ನ ಹಿಂದಿನ ಅನುಭವವನ್ನು ಬಳಸಿಕೊಂಡು ಈ ಉದ್ದೆಶವನ್ನು ಸಾಧಿಸಬೆಕು. Slide 5: ಪ್ರತಿಯೊಂದು ಜಿವನದ ದಾರಿಯಲ್ಲಿ ಇದ್ದಹಾಗೆ ಅನುಭವವು ಪೋಲೀಸ ಕೆಲಸದಲ್ಲಿ ಉನ್ನತ ಮೌಲ್ಯ ಪಡೆದಿರುತ್ತದೆ ಮತ್ತು ನೇರವಾಗಿ ತನ್ನ ಸಮಸ್ಯೆಗಳನ್ನು ಎದರಿಸುವಲ್ಲಿ ಸಕ್ರಿಯನಾಗಿ ಮಾಡುತ್ತದೆ ತಡೆಗಟ್ಟುವಿಕೆಯು ಚಿಕಿತ್ಸೆ ಗಿಂತ ಉತ್ತಮ. ಅಪರಾಧ ತಡೆಗಟ್ಟುವಿಕೆಯೂ ಪೋಲೀಸ ಅಧಿಕಾರಿಯ ಪ್ರಥಮ ಕರ್ತವ್ಯ. ತಡೆಗಟ್ಟುವಿಕೆಯ ಉದ್ದೇಶ.: ತಡೆಗಟ್ಟುವಿಕೆಯ ಉದ್ದೇಶ. ತಡೆಗಟ್ಟುವುದು ಸಾರ್ವಜನಿಕರ ಜೀವ ಮತ್ತು ಸಂಪತ್ತನ್ನು ರಕ್ಷಿಸುವುದಾಗಿದೆ. ಇದು ಪೋಲೀಸರ ಆದ್ಯ ಕರ್ತವ್ಯ ವಾಗಿದೆ. ಜನರನ್ನು ಶಾರಿರಕವಾಗಿ ಮತ್ತು ಮಾನಸಿಕವಾಗಿ ಬಲಿಯಾಗದ ಹಾಗೆ ತಪ್ಪಿಸುವುದು. ಇದು ಸರಣಿ ಅಪರಾಧಗಳನ್ನು ಸಂಭವಿಸದಂತೆ ತಡೆಯುವದಾಗಿದೆ.ಅವುಗಳೆಂದರೇ ದ್ವೇಶ, ಪ್ರತೀಕಾರ, ಪ್ರತೀರೊಧಗಳು . ತಡೆಗಟ್ಟುವಿಕೆಯು ಪೋಲಿಸರನ್ನು ಎಫ.ಆಯ.ಆರ ಹಗಲು ಮತ್ತು ರಾತ್ರಿ ಬೆಸ ಸಮಯದಲ್ಲಿ ದಾಖಲಿಸುವ ತೊಂದರೆಯನ್ನು ತಪ್ಪಿಸುತ್ತದೆ. ಅದಲ್ಲದೆ ತನಿಖೆಗಾಗಿ ಎಸಓಸಿ ಗೆ ಭೆಟಿನಿಡುವದ್ದನ್ನು ತಪ್ಪಿಸುತ್ತದೆ. Slide 7: ಅಪರಾಧ ಶಾಸ್ತ್ರವೆಂದರೆ ಅಪರಾಧ ಮತ್ತು ಅಪರಾಧಿಗಳ ಬಗ್ಗೆ ಅಧ್ಯಾಯನ. ಇದು ಒಂದು ವಿಜ್ನ್ಯಾನ. ಇದು ಸಮಾಜ ಶಾಸ್ತ್ರ, ಮನಶಾಸ್ತ್ರ ಮತ್ತು ಜಿವಶಾಸ್ತ್ರ ಗಳಿಂದ ಸಂಯೋಜನೆ ಗೊಂಡಿದೆ. ಇದರಲ್ಲಿ ಎರಡು ಮುಖ್ಯ ಶಾಖೆಗಳಿವೆ. 1.ಇದು ಅಪರಾಧಿಕ ಅಂಶಗಳು ಮತ್ತು ಅಪರಾಧಿಕ ವರ್ತನೆ ಹಾಗು ಚಿಕಿತ್ಸೆ ಬಗ್ಗೆ ಅಧ್ಯಾಯನ ಮಾಡುವುದು. ಇದರ ಅಧ್ಯಾಯನದಲ್ಲಿ ಸಮಾಜ ಶಾಸ್ಟ್ರಜ್ನ್ಯರು, ಮನೋವಿಗ್ಞಾನಿಗಳು ಮತ್ತು ಜಿವಶಾಸ್ಟ್ರಜ್ನ್ಯರು ತೊಡಗಿಸಿಕೋಂಡಿದ್ದಾರೆ. Slide 8: 2) ವ್ಯವಸ್ಥಿತ ಅಪರಾಧಗಳ ತನಿಖೆ ಮತ್ತು ಅವುಗಳ ತಡೆ. ಇದು ಭೌತಶಾಸ್ತ್ರ ಅಥವಾ ಭೌತ ವಿಜ್ನ್ಯಾನ, ಜೀವ ಶಾಸ್ತ್ರ ಮತ್ತು ರಸಾಯನ ಶಾಸ್ತ್ರಗಳ ಮೆಲೆ ಅವಲಂಬಿಸಿದೆ. ಇವುಗಳ ಶಾಖೆಗಳು ಈ ಕೆಳಗಿನಂತಿವೆ. ಛಾಯಗ್ರಹಣ. ಮೈಕ್ರೊಸ್ಕೋಪಿ ಸ್ಪೆಕ್ಟ್ರೊಸ್ಕೋಪ. ಖಂಡಾಂತರ. ವಿಧಿ ವೈದಿಕಿಯ ಶಾಸ್ತ್ರ. ವಿದ್ಯುನಮಾನ್. ಅಪಸ್ಮಾರ ರೋಗದ ಚಿಕಿತ್ಸೆ ಯಲ್ಲಿ ಬಳಸುವ ಒಂದು ನಿದ್ರಾಜನಕ ಔಷಧ--ರಕ್ತದ ಡಿಎನಏ ಹೊಂದಿಸುವುದು. ಸ್ಕ್ಯಾನಿಂಗ ವಿದ್ಯುನಮಾನ ಸುಕ್ಷಮದರ್ಷಕ ಯಂತ್ರ. ಹೊಲಿಕೆ ಮಾಡುವ ಸುಕ್ಷಮದರ್ಷಕ. ಅಪರಾಧ: ಅಪರಾಧ ಒಂದು ಅಸಾಮಾಜಿಕ ಕೃತ್ಯ. ಕೆಲವು ಕ್ಷುಲ್ಲಕ ಕೃತ್ಯಗಳು ಪುರಾತನ ಕಾಲದಲ್ಲಿ ಅಪರಾಧಗಳೆಂದು ಪರಿಗಣಿಸುತಿದಿಲ್ಲ ಉಧಾರಣೆಗಳು: ಮಧ್ಯಪಾನ, ಮಾದಕ ವಸ್ತುಗಳ ಸೇವನೆ ಇತ್ಯಾದಿ. ಆದರೆ ಈಗ ಅವುಗಳನ್ನು ಕಾನೂನು ಬಾಹಿರವೆಂದು ಪರಿಗಣಿಸಲಾಗುತ್ತದೆ. ಮೊದಲು ಅಪರಾಧಗಳನ್ನು ಒಬ್ಬ ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಯ ಮೆಲೆ ಮಾಡಲ್ಪಟ್ಟರೇ ಅದು ಖಾಸಗಿ ತಪ್ಪುವೆಂದು ಪರಿಗಣಿಸಲಾಗುತಿತ್ತು. ಆದರೆ ನಾಗರಿಕತೆ ಬೆಳೆದಂತೆ ಅಪರಾಧ ಕಾನೂನು ಬೆಳಕಿಗೆ ಬಂತು. Slide 10: ಅಪರಾಧದ ವ್ಯಾಖೆ ಭಾರ್ತಿಯ ದಂಡ ಸಂಹಿತೆ ಕಲಂ 40 ರಂತೆ ಒಂದು ಕೃತ್ಯವು ನಿಷೇಧಿಸಲಾಗುತ್ತದೆಯೋ ಅಥವಾ ಕಾನುನಿಂದ ದಂಡಿಸಲಾಗುತ್ತದೆಯೋ ಅದನ್ನು ಅಪರಾಧವೆಂದು ಕರೆಯಲಾಗುತ್ತದೆ. ದಂಡ ಪ್ರಕ್ರಿಯಾ ಸಂಹಿತೆಯ ಕಲಂ 2(ಎನ) ರಂತೆ ಯಾವುದೆ ಕೃತ್ಯ ಅಥವಾ ಉಲ್ಲಂಘನೆಯು ಯಾವುದೆ ಚಾಲ್ತಿಯಲ್ಲಿರುವ ಕಾನೂನಿನ್ವಯ ಅಪರಾಧವೆಂದು ಪರಿಗಣಿಸಲಾಗುತ್ತದೆಯೋ ಮತ್ತು ಕಲಂ 20 ಜಾನುವಾರುಗಳಮೆಲೆ ಅಪರಾಧ ತಡೆ ಅಧಿನಿಯಮ 1871 ರಂತೆ ಯಾವುದಾದರು ದುರು ಬಂದರೆ ಅದು ಅಪರಾಧವೆಂದು ಕರೆಯಲಾಗುತ್ತದೆ. Slide 11: ಅಪರಾಧಿಗಳು ಯಾರು ಕಾನೂನು ಬಾಹಿರ ಕೃತ್ಯದಿಂದ ತಪ್ಪಿತಸ್ಥ ರಾಗಿರುತ್ತಾರೆ ಮತ್ತು ಕಾನೂನಿನ್ವಯ ಶಿಕ್ಷೆಗೆ ಗುರಿಯಾಗಿರುತ್ತರೆಯೋ ಅವರು ಅಪರಾಧಿಗಳು. ಅಪರಾಧಿಕ ಮನಸ್ಸು ಉಳ್ಳವರು. ಅಪರಾಧಿ ಕಾನೂನು ಕಲಂ 96 ರಿಂದ 106. ಆದರೆ 7 ವರ್ಷ ದೊಳಗಿನ ಮಕ್ಕಳು ಕಲಂ 82. 7 ವರ್ಷಮೆಲ್ಪಟ್ಟ ಮಕ್ಕಳು ಆದರೆ 12 ವರ್ಷದೊಳಗಿನ ಮಕ್ಕಳು ಅಪರಾಧಿಗಳಲ್ಲ ಕಲಂ 83. ಹುಚ್ಚರು ಕಲಂ 84. ಆಧುನಿಕ ದಿನಗಳಲ್ಲಿ ದಂಡನೀತಿ ಶಾಸ್ತ್ರವು ತಿವ್ರ ಮತ್ತು ಕ್ರೂರವಾದ ಶೀಕ್ಷೆಯ ಬದಲಾಗಿ ಸುಧಾರಣಾ ವಿಧಾನವನ್ನು ಗಮನಿಸುತ್ತದೆ. ಆದರೆ ವೈಜ್ನ್ೞಾನಿಕ ಮತ್ತು ಮಾನವಿಯ ವಿಧಾನವನ್ನು ಅನುಸರಿಸುವ ಅಪರಾಧ ಮತ್ತು ದಂಡನೀತಿ ಸಿದ್ದಾಂತದ ಅವಶ್ಯಕತೆವಿದೆ. Slide 12: ಅಪರಾಧ ತಡೆಯುವ ಮತ್ತು ಪತ್ತೆ ಹಚ್ಚುವ ಪೊಲೀಸರ ಪ್ರಧಾನ ಕಾರ್ಯವಾಗಿದೆ. ತಡೆಗಟುವಿಕೆಯು ಪತ್ತೆ ಹಚ್ಚುವದಗಿಂತ ಹೆಚ್ಚು ಆದ್ಯತೆ ನಿಡಬೆಕು. ಅಪರಾಧ ನಡೆಯುವ ಗುಪ್ತ ಮಾಹಿತಿಯ ಸಂಗ್ರಹವು ಮತ್ತು ಅಪರಾಧಿಗಳ ಚಲನ ವಲನವನ್ನು ವಿಕ್ಷಿಸುವ ಹೊಣೆಯು ಗ್ರಾಮ ಪೋಲಿಸ ಪಟೆಲ್ ಅಥವಾ ವಿಷೇಶ ಪೊಲೀಸ ಅಧಿಕಾರಿಯಮೆಲೆ ಇರುತ್ತದೆ ಆದರೆ ಅವರಿಗೆ ತಡೆಗಟ್ಟುವ ಹೊಣೆವಿರುವದಿಲ್ಲ. ಅಪರಾಧಕ್ಕೆ ಕಾರಣಗಳು: ಅಪರಾಧಕ್ಕೆ ಕಾರಣಗಳು ಜೈವಿಕ ಮತ್ತು ಅನುವಂಷಿಕ ಅಂಶಗಳು. ಸಾಮಾಜಿಕ ಅಂಶಗಳು. ಕೌಟಂಬಿಕ ಅಂಶಗಳು ಆಕ್ರಮ ಸಂಬಂಧ. ವಿಚಿತ್ರ ನಡುವಳಿಕೆ. ಪಾಲಕರಿಂದ ಅಪರಾಧಕ್ಕೆ ಪ್ರೋತ್ಸಾಹ. Slide 14: ಎರಡನೆ ವಿವಾಹ. ತಾಯಿ ಅಥವಾ ತಂದೆಯಿಂದ ದ್ರೋಹ. ಪಾಲಕರ ಹಳಸಿದ ಸಂಬಂಧಗಳು. ಕುಡುಕ ಪಾಲಕರು ಮತ್ತು ಜಗಳವಾಡುವವರು ಅಥವಾ ತಾಯಿಯನ್ನು ಹೊಡೆಯುವವರು. ಬೆಜವಾಬ್ದಾರಿ ಪಾಲಕರು. ಮಕ್ಕಳನ್ನು ಸರಿಯಾಗಿ ನೊಡಿಕೊಳ್ಳದವರು. Slide 15: ಅನಾಥ ಮಕ್ಕಳು. ಅಪಘಾತ ಅಥವಾ ಅನೈಸರ್ಗಿಕ ಪಾಲಕರ್ ಸಾವು. ಪಾಲಕರ್ ಅನೈತಿಕ ಚಟಗಳು. ಅನುವಂಶಿಯತೆ ಮತ್ತು ಸಾಂಘಿಕತೆ: ಅನುವಂಶಿಯತೆ ಮತ್ತು ಸಾಂಘಿಕತೆ ಅಪರಾಧವು ಅನುವಂಶಿಕವಾಗಿ ಸ್ವಿಕರಿಸಿದ ವೃತಿ. ಅಪರಾಧಿ ಅಲೆಮಾರಿ ಜನರು/ಗುಂಪು/ವಸಹಾತುಗಳು. (1.ಕೋರಚಸ- ನೆಲ್ಲುರ್, ಗುಂಟುರ, ಗುಡುರ) (2.ಇರಾನಿ ಗ್ಯಾಂಗ-ಸರಗಳ್ಳರು- ಬೀದರ, ಮುಂಬೈ, ಗುಂಟುರ ರೆಲ್ವೆ ನಿಲ್ದಾಣ, ವೆಲ್ಲುರ ತಮಿಳನಾಡು) (3. ಹರಿಣ ಶಿಕಾರಿ) (4. ರಾಮಜಿ ಗ್ಯಾಂಗ ತಿರುಚಿ) ಸಾಂಘಿಕತೆ : ಸಾಂಘಿಕತೆ ಗೆಳೆಯರು ಮತ್ತು ಅಪರಾಧಿ ಗೆಳೆಯರು. ಸಿನೆಮಾ/ಉತ್ಸಾಹ/ಮಾಧ್ಯಮ/ಚಿತ್ರಗಳು/ಆಕ್ಷೇಪಾರ್ಹ ಸಾಹಿತ್ಯ. ಆರ್ಥಿಕ ಕಾರಣಗಳು: ಆರ್ಥಿಕ ಕಾರಣಗಳು ಬಡತನ/ಅಸಮಾನತೆ. ನಿರೂದ್ಯೋಗ. ಆರ್ಥಿಕ ತಗ್ಗುವಿಕೆ. ದೂರಾಸೆ. ನಗರಿಕರಣ. ಕೈಗಾರಿಕರಣ. ಸರಕಾರಿ ನೀತಿಗಳು- ಭೂಮಿ ಅದಿಗ್ರಹಣ/ಬೂಸುಧಾರಣೆ ಅಧಿನಿಯಮ Slide 19: ಇವುಗಳ ಹೋರತು ಇನ್ನಿತರ ಸ್ವಾಭಾವಿಕವಾಗಿ ಕೆಟ್ಟ ವಿಧದ ಅಪರಾಧಗಳು ಅವುಗಳೆಂದರೆ. ಕಾಳಸಂತೆ ಕೊರರು. ಮೋಸಗಾರರು. ನಕಲಿ ಔಷಧಿ ಮಾರಾಟ ಮಡುವವರು/ನಕಲಿ ಸರಕುಗಳ ಮಾರಾಟ ಮಾಡುವವರು. ಪೊಲಿಸ ಠಾಣೆ ಎಂದರೇನು? : ಪೊಲಿಸ ಠಾಣೆ ಎಂದರೇನು? ಕಲಂ 2 ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ್: ಸಾಮನ್ಯವಾಗಿ ರಾಜ್ಯ ಸರ್ಕಾರದಿಂದ ವೀಷೆಶವಾಗಿ ಘೋಷಿಸಲ್ಪಟ್ಟ ಯಾವುದೇ ಸ್ಥಳವು ಒಂದು ಪೋಲಿಸ ಠಾಣೆ ಮತ್ತು ಯಾವುದೇ ಸ್ಥಳಿಯ ಪ್ರದೇಶ. ಸರ್ಕಾರವು ಸೂಚಿಸಿದ ಪ್ರದೇಶ. ಪೋಲಿಸ ಠಾಣೆಯ ಘಟಕಗಳು.: ಪೋಲಿಸ ಠಾಣೆಯ ಘಟಕಗಳು. ಪ್ರತಿಯೊಂದು ಪೋಲಿಸ ಠಾಣೆಯು ಈ ಕೆಳಗಿನವುಗಳನ್ನು ಹೊಂದಿರುತ್ತದೆ ಎಫಾಐಅರ ನೋದಂಣಿ ಮಾಡುವ ಅಧಿಕಾರ ಮತ್ತು ತನೀಖೆ ಮಾಡುವ ಅಧಿಕಾರ. ವಿವಿಧ ಪದ ಶ್ರೇಣಿಯ ಅಧಿಕಾರಿಗಳ ಸಂಖೆಯಿರುವ ಹಂಚಿಕೆ ಮಾಡಿದ ಪೋಲಿಸ ಠಾಣೆ . .ಉನ್ನತ ಶ್ರೇಣಿಯ ಪೋಲಿಸ ಅಧಿಕಾರಿಯು ಪೋಲಿಸ ಠಾಣೆಯ ಎಸಏಚಒ ಆಗಿರುತ್ತಾರೆ. ಪೋಲಿಸ ಠಾಣೆಯ ವ್ಯಾಪ್ತಿಯು ಗ್ರಾಮಗಳ ಗಡಿಗಳಿಂದ ಗುರಿತಿಸಲಾಗಿರುತ್ತದೆ. ಪ್ರತಿಯೋಂದು ಪೋಲಿಸ ಠಾಣೆಯಲ್ಲಿ ಠಾಣಾ ಅಧಿಕಾರಿಯ ಅಧಿನ ಅಧಿಕಾರಿಗಳಿಗೆ ಹಂಚಿಕೆ ಮಾಡಿದ ಕರ್ತವ್ಯಗಳನ್ನು ಮತ್ತು ಎಸಏಚಒ ನೀಡಿದ ಕರ್ತವ್ಯಗಳನ್ನು ಹಾಗು ಅವರ ಚಲನ ಮತ್ತು ವಲನ ನಮೂದಿಸಬೆಕು. Slide 22: ಪ್ರತಿಯೊಂದು ಪೊಲೀಸ ಠಾಣೆಗೆ ಆಯುಧಗಳು ಮತ್ತು ಇನ್ನಿತರ ಸಾಮಗ್ರಗಿಗಳನ್ನು ಪೊಲೀಸ ಠಾಣೆಯ ಕಾರ್ಯಗಳನ್ನು ನೇರವೆರಿಸಲು ಸರಬರಾಜು ಮಾಡಲಾಗಿರುತ್ತದೆ. ಪೊಲೀಸ ಮ್ಯಾನುಅಲ ಪ್ರಕಾರ ಪೊಲೀಸ ಠಾಣೆಯು ಅಪರಾಧಗಳ ದಾಖಲೆಗಳನ್ನು ನಿರ್ವಹಿಸಬೆಕು. ಈ ಕೆಳಗಿನ ಅಪರಾಧಗಳು ದಾಖಲೆಯಲ್ಲಿ ಒಳಗೊಂಡಿರಬೆಕು. Slide 23: ಸಮಾಜದಲ್ಲಿ ಅಪರಾಧಗಳನ್ನು ತಡೆಯುವ ಮೂನ್ನೆಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೋದಲು ಪೊಲೀಸ ಠಾಣೆಯು ಅಪರಾಧಗಳಿಗೆ ಕಾರಣಗಳನ್ನು ಕಂಡು ಹಿಡಿಯಬೇಕು. ಕುಡಿತ: ಠಾಣೆಯಲ್ಲಿ ಕೆಲಸದ ಒತ್ತಡವಿರುವದರಿಂದ ಕೆಲವು ಪೊಲೀಸ ಅಧಿಕಾರಿಗಳು ಕುಡಿತ ಚಟಕ್ಕೆ ಒಳಗಾಗಿರುತ್ತಾರೆ. ಕೆಲ್ ಜನರು ತಮ್ಮ ಅಪರಾಧ ಕೃತ್ಯಗಳನ್ನು ಮುಚ್ಚಿಕೊಳ್ಳಲು ಪೊಲೀಸರ ಕುದಿತ ಚಟವನ್ನು ಬಳಿಸಿಕೋಳ್ಳುತಾರೆ. Slide 24: ಒಬ್ಬರ ಪರವಾಗಿ ಒಲವು ತೋರಿಸುವುದು ಮತ್ತು ಅದಕ್ಕೆ ಸಾರ್ವಜನಿಕರು ವಿರೋಧಿಸುವುದು. ಕುಡಿಯುದು ಮತ್ತು ಮಹಿಳೆಯರ ಸಂಗಡ ಅಸಭ್ಯವಾಗಿ ವರ್ತಿಸುವುದು . ಪೊಲೀಸರ ಸಾರ್ವಜನಿಕರ ಸಂಗಡ ಅಕ್ರಮ ಸಂಬಂಧಗಳು. ಅಧಿನ ಅಧೀಕಾರಿಗಳಿಗೆ ಕಿರುಕುಳ ನಿಡುವುದು ಅಥವಾ ಕರ್ತವ್ಯ ನಿಯೋಜನೆ ಮಾಡುವಾಗ ಪಕ್ಷಪಾತ ಮಾಡುವುದು. Slide 25: ತನಿಖೆ ಮಾಡುವಾಗ ಮತ್ತು ನಾಗರಿಕರ ವಿವಾದಗಳಲ್ಲಿ ಒಬ್ಬರ ಪರವಾಗಿ ಒಲವು ತೋರಿಸುವುದು. ಎನ.ಸಿ ಪ್ರಕರಣಗಳಲ್ಲಿ ಅಧಿಕಾರ ದುರುಪಯೋಗ ಮಾಡುವುದು. ಕಾನೂನು ಬಾಹಿರವಾಗಿ ಬಂಧಿಸುವುದು ಅಥವಾ ಲಾಕಪ ಸಾವು. ವಯಕ್ತಿಕ ಕಾರಣಗಳಿಗಾಗಿ ಸಾರ್ವಜನಿಕ ವ್ಯಕ್ತಿಗಳ ಮೆಲೆ ದಾಳಿ ಮಾಡುವುದು. Slide 26: ಸಾರ್ವಜನಿಕರಿಗೆ ಕಿರುಕುಳ ನಿಡುವುದು. ರಾಜಕಿಯ ನಾಯಕರ ಒಲವಿನ ಸಲುವಾಗಿ ಅವರ ಪರವಾಗಿ ದೈನಂದಿನ ಚಟುವಟಿಕೆ ಮಾಡುವುದು. ಕೆಲಸಕ್ಕೆ ಸ್ಪಂದಿಸದೆ ಇರುವುದು. ಸುಧಾರಿಸಿದ ಅಪರಾಧಿಗಳಿಗೆ ಕಿರುಕುಳ ನಿಡುವುದು ಮತ್ತು ಅವರ ಕುಟುಂಬದ ಜೋತೆ ಅನೈತಿಕ ಸಂಬಂಧ ಇಟ್ಟುಕೊಳ್ಳುವುದು. ಸೊಕ್ಕಿನಿಂದ ವರ್ತಿಸುವುದು. ಕಡತಗಳು ಮತ್ತು ದಾಖಲೆಗಳು : ಕಡತಗಳು ಮತ್ತು ದಾಖಲೆಗಳು ಎಸೆಚಒ ಪೊಲಿಸ ಮ್ಯಾನುಯಲ ಶಿಫಾರಸ ಮಾಡಿದಂತೆ ಪೊಲಿಸ ಠಾಣೆಯಲ್ಲಿ ಕಡತಗಳನ್ನು. ನಿರ್ವಹಿಸಬೇಕು ಇದರಲ್ಲಿ ಪ್ರಕರಣಗಳ ನೋಂದಣಿ ಮತ್ತು ವಿಲ್ಲೆವಾರಿಗಳ ನೋಂದಣೆ ಮಾಡಬೇಕು. ನ್ಯಾಲಯದ ನಡುವಳಿಕೆಗಳು, ನಗದು ವ್ಯವಹಾರ, ಆರೊಪಿಗಳ ಬಂಧನ ಮತ್ತು ವಿಲೆವಾರಿಗಳ ಬಗ್ಗೆ ನಮುದಿಸಬೇಕು. ಅಪರಾಧಿಗಳ ಹಿನ್ನೆಲೆ ಮತ್ತು ಅವರ ಚಲನ್ ವಲನ್, ನಕ್ಷೆಗಳು, ಗ್ರಾಮ ನೊಂದಣಿ ಪುಸ್ತಕ, ಶೀಕ್ಷೆಯ ನೊಂದಣಿ ಪುಸ್ತಕ, ರೌಡಿಗಳ ಮಾಹಿತಿ, ಎಮಒಬಿ ಮತ್ತು ಗ್ರಾಮ ರೋಸ್ಟರ, ಬಿಟ ಮತ್ತು ಪಾಯಿಂಟ ಪುಸ್ತಕಗಳನ್ನು ನಿರ್ವಹಿಸಬೇಕು. ಅಪರಾಧ ಮತ್ತು ಅಪರಾಧಗಳ ಸಂಬಂಧಪಟ್ಟ ದಾಖಲೆಗಳು : ಅಪರಾಧ ಮತ್ತು ಅಪರಾಧಗಳ ಸಂಬಂಧಪಟ್ಟ ದಾಖಲೆಗಳು ಆದೇಶ ಸಂಖೆ 962: ಕ್ರೈಮ ಬೋರ್ಡ/ಚಾರ್ಟ: ( 1 ರಿಂದ 7 ರವರೆಗೆ ವರ್ಗಿಕರಣ) 1. ಕೋಲೆ, ದರೋಡೆ, ಕಳುವು. 2. ಎಚ ಬಿ ದಿನಗಳವು 3. ಎಚ ಬಿ ರಾತ್ರಿಗಳವು 4. ಮನೆ ಕಳ್ಳತನ. 5. ಸಾದಾ ಕಳ್ಳತನ. (ಸೈಕಲ, ವಾಹನ, ತಾಂಬ್ರ ವೈರ, ಪಾಕೆಟ ಕಳುವು ಇತ್ಯಾದಿ) 6. ದನಗಳ ಕಳುವು. 7. ಕಳುವು ಮಾಡಿದ ಸಂಪತ್ತಿಯನ್ನು ತೆಗೆದುಕೊಳ್ಳುವುದು. 8. ಅಪರಾಧಿಕ ವಿಶ್ವಾಸ್ಘಾತ, ಮೋಸ, ಅಪಹರಣ. 9. ಸಿಫ ಎನ್/ಣಾಯಗಳ, ಕಳ್ಳಸಾಗಾಣಿಕೆ, ಮಧ್ಯ ಕುಡಿತ ಇತ್ಯದಿ. Slide 29: ವಿವಿಧ ಐಪಿಸಿ ಪ್ರಕರಣಗಳು. ಭದ್ರತಾ ಪ್ರಕರಣಗಳು (ಸಿಆರಪಿಸಿ 107, 109, 110), ವಿಶೇಷ ಸ್ಥಳಿಯ ಕಾನೂನು ಸಂಬಂಧ ಪ್ರಕರಣಗಳು. ಪಿಟಾ, ಗೋವಧೆ ನೀಷೆಧ ಇತ್ಯಾದಿ ಪ್ರಕರಣಗಳು, ಯುಡಿಆರ ಪ್ರಕರಣಗಳು , ಕ್ಷುಲ್ಲಕ ಪ್ರಕರಣಗಳು, ಜೂಜು ಮತ್ತು ಇನಿತ್ತರ ಪ್ರಕರಣಗಳು. Slide 30: ನಿಯಮ 963 ನಕ್ಷೆಗಳು. 1. ಎಲ್ಲ ಗ್ರಾಮಗಳ ಮತ್ತು 10 ಕಿಲೋಮಿಟರ್ ವ್ಯಾಪ್ತಿಯಲ್ಲಿರುವ ಇನ್ನಿತ್ತರ ಗ್ರಾಮಗಳನ್ನು ತೋರಿಸುವ ನಕ್ಷೆಗ್.. 2. ಬಿಟ ನಕ್ಷೆ. 3. ಅಪರಾಧಗಳನ್ನು ತೋರಿಸುವ ವಿವರಗಳು. Slide 31: 965 ತುಗು ಪಟ್ಟಿಗಳು. 1. ಸಂಖ್ಯಕ ವಿವರಗಳು (64 ರಿಂದ) 2. ಪೊಲೀಸ ಅಧಿಕಾರಿಗಳ ವಿವರಗಳ ಪಟ್ಟಿ (65) 3. ತಲೆ ಮರಿಸಿಕೊಂಡಿರುವವರ ವಿವರಗಳ ಪಟ್ಟಿ (120) 4. ನಿವಾಸಗಳನ್ನು ತಿಳಿಸಲು ಆಡೇಶ ನಿಡಿದ ವ್ಯಕ್ತಿಗಳಿಗಳ ವಿವರ (118) 356 ಸಿಆರಪಿಸಿ. 5. ಷರತ್ತುಬದ್ದ ಜಾಮಿನಿನ ಮೆಲೆ ಬಿಡುಗಡೆ ಮಾಡಿದ ಕೈದಿಗಳ ವಿವರ ಪಟ್ಟಿ (118) 332 ಸಿಆರಪಿಸಿ. Slide 32: 1002 ಮಾಹಿತಿ ಪುಸ್ತಕ: ಪ್ರತಿಯೋಬ್ಬ ಪೊಲಿಸ ಅಧಿಕಾರಿಯು ಐಎನಬಿ (ಮಾಹಿತಿ ಪುಸ್ತಕ) ನಿರ್ವಹಿಸತಕ್ಕದ್ದು. . ಮತ್ತು ಸಂಶಯಾಸ್ಪದ ವ್ಯಕ್ತಿಗಳ ಪಟ್ಟಿ. . ಬೇಕಾಗಿರುವ ಅಪರಾಧಿಗಳ ವಿವರಣಾತ್ಮಕ ಪಟ್ಟಿ. . ಒವಿಎಸಗಳ ಪಟ್ಟಿ. . ಕಳವು ಮಾಡಿದ ಸಂಪತ್ತುಗಲ ವಿವರಣಾತ್ಮಕ ಪಟ್ಟಿ. . ಸ್ವಿಕಾರಮಾಡಿರುವವರ ಹೆಸರುಗಳು. . ರೌಡಿಗಳ ಮತ್ತು ಕೋಮು ಗುಂಡಗಳ ಪಟ್ಟಿ. . ಠಾಣೆಗೆ ಸಂಬಂಧಿಸಿದ ಮಾಹಿತಿಗಳು. 1023: ರಾಜ್ಯದ ಆಚೆ ಮತ್ತು ರಾಜ್ಯದ ಸೀಮೆಯಿಂದ ಗುಪ್ತಚರರ ಸಂಪರ್ಕ.: 1023: ರಾಜ್ಯದ ಆಚೆ ಮತ್ತು ರಾಜ್ಯದ ಸೀಮೆಯಿಂದ ಗುಪ್ತಚರರ ಸಂಪರ್ಕ. ಸಂಶಾಸ್ಪದ ವ್ಯಕ್ತಿಗಳ ಬಗ್ಗೆ ಗುಪ್ತವಾರ್ತೆಯನ್ನು ಕಲೆ ಹಾಕುವುದು. ಎಮಒಬಿಗಳ. ದಿನಂಪ್ರತಿ ಅಪರಾಧ ಮಾಡುವವರ ಚಲನ ವಲನ ಮತ್ತು ಅವರ ಚಟುವಟಿಕೆಗಳನ್ನು ಕಲೆ ಹಾಕುವುದು ಹಾಗು ಅದನ್ನು ಇತರ ಪೊಲಿಸ ಠಾಣೆಗಳ ಜೊತೆ ಹಂಚಿಕೋಳ್ಳುವುದು (ಬೆರೆ ರಾಜ್ಯದ ಪೊಲಿಸ ಠಾಣೆಯ ಎಸಚಒಗಳಿಗೆ ತಿಳಿಸುವುದು ) . ಎಸ ಎಚ ಓ ಗಳು ಕೂಡಲೇ ಇತರ ಪೊಲಿಸ ಠಾಣೆಯ ಎಸ ಎಚ್ ಒ ಗಳಿಂದ ಮಾಹಿತಿ ಪಡೆದನಂತರ ಕೆಲಸವನ್ನು ಮಾಡಬೆಕು. Slide 34: ಅಪರಾಧಿಗಳು ರಾಜ್ಯದ ಸಿಮೇಗಳನ್ನು ಅಪರಾಧ ಮಾಡಲು ಲಾಭಗಳನ್ನು ಪಡೆಯುತ್ತಾರೆ. ಅಂಥ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಯಲು ಗುಪ್ತ ವಾರ್ತೆಯನ್ನು ಹಂಚಿಕೋಳ್ಳುವುದು ಅವಶ್ಯಕ. ಪಿಸಿ/ಎಚಸಿ ಗಳನ್ನು ಪತ್ತೆದಾರಿ ಮಾಡಲು ನೇಮಕ ಮಾಡಬಹುವುದು. ಅವರು ಶೋಧಿಸುವ ಮತ್ತು ಪತ್ತೆ ಹಚ್ಚುವ ಕರ್ತವ್ಯ ಮಾಡಬೇಕು. Slide 35: 1026 ಆದೇಶ: ನಿರ್ದಿಷ್ಟ ಸೂಚನೆಗಳನ್ನು ನಿಡುವುದು. ಅಧಿಕಾರಿಗಳನ್ನು ನಿರ್ದಿಷ್ಟ ಮತ್ತು ವಿಶೇಷ ಸೂಚನೆಗಳನ್ನು ನಿಡುವ ಕರ್ತವ್ಯಗಳ ಬಗ್ಗೆ ಅವನ ಪಾಸ್ಪೋರ್ಟನಲ್ಲಿ ಸೂಚಿಸಬೆಕು ಮತ್ತು ಅವನು ಪೊಲಿಸ ಠಾಣೆಗೆ ಮರಳಿ ಬರುವ ದಿನಾಂಕವನ್ನು ನಮುದಿಸಬೆಕು. ಎಸಡಿಪಿಓ/ಎಸಪಿ ಯವರ ಅದೇಶವಿಲ್ಲದೆ ಕರ್ತವ್ಯಕ್ಕೆ ಗೈರು ಹಾಜರಿ 7 ದಿನಗಳವರೆಗೆ ಮಿರಕುಡದು. Slide 36: 1028 ಆದೇಶ : ರೈಲು ನಿಲ್ದಾಣಗಳಲ್ಲಿ ಮುಫ್ತಿ ಬಟ್ಟೆಯಲ್ಲಿವಿರಬೆಕು. 1029 ಆದೇಶ ವೃತ್ತ ನಿರೀಕ್ಷರು ಪತ್ತೆದಾರಿ ತಂಡವನ್ನು ಹೊಂದಿರಬೆಕು (ಅದರಲ್ಲಿ 8 ಜನರುವಿರಬೆಕು). ಪೊಲಿಸ ಠಾಣೆಯಿಂದ ಅನುಭವಿ ಮತ್ತು ಸದನಡತೆಯ ಹಾಗು ಯೋಗ್ಯತೆಯ ಪತ್ತೆದಾರಿಗಳನ್ನು ಆಯ್ಕೆ ಮಾಡಬೆಕು. ಅವರು ತಮ್ಮ ವೃತದ ಪ್ರದೆಶಗಳ ಬಗ್ಗೆ ಮಾಹಿತಿ ಹೊಂದಿರಬೆಕು. ಅವರು ಯಾವಗಲು ಅಪರಾಧ ನಡೆದ ಸ್ಥಳಗಳಿಗೆ ಭೇಟಿ ನಿಡಬೆಕು. Slide 37: 1030 ಆದೇಶ: ಅಪರಾಧ ಇತಿಹಾಸ 1. ಅಪರಾಧ ಇತಿಹಾಸ ಭಾಗ 1: (ಆದೇಶ 90, ಫಾರ್ಮ 1032) ಗ್ರಾಮ ಸಂಖ್ಯೆಕಗಳು, (ಗ್ರಾಮದ ವಿಸ್ತಾರ, ಜನಸಂಖೆ ಅಂಕಿಅಂಶಗಳು, ಬಹುಸಂಖ್ಯಾತ ಜಾತಿ, ಪಾರಂಪರಿಕ ಕಟ್ಟಡಗಳು, ಪ್ರಮುಖ ಅನುಸ್ಥಾಪನಗಳು, ಗ್ರಾಮದ ಐತಿಹಾಸಿಕ ಸಾರಾಂಶಗಳು, ಗ್ರಾಮದ ಪ್ರಮುಖ ಮತ್ತು ಪ್ರಭಾವಿ ವ್ಯಕ್ತಿಗಳ ಹೆಸರುಗಳು) ಎಲ್ ಯಾಂಡ ಓ ಪಿಎಸೈ. 2. ಭಾಗ 2: ಫಾರ್ಮ 91 ಆದೇಶ 1033/1890 ಗ್ರಾಮ ಅಪರಾಧ ನೊಂದಣಿ ಪುಸ್ತಕ (ಆಸ್ತಿಗೆ ಸಂಬಂಧಿಸಿದ ಪ್ರಕರಣದ ವಿವರಗಳು ವರ್ಗಿಕರಣದಂತೆ ಮತ್ತು ನ್ಯಯಾಲದಿಂದ ಉಲ್ಲೆಖಿಸಲ್ಪಟ್ಟ ಪ್ರಕರಣಗಳು ಸಿಆರಪಿಸಿ 202 ರಂತೆ. Slide 38: ಭಾಗ 3 ಫಾರ್ಮ 92 ಆದೇಶ 1036: ಶಂಕಿತ ವ್ಯಕ್ತಿಗಳ ಹೆಸರುಗಳನ್ನು ಅವರ ವಿಳಾಸವನ್ನು ಲೆಕ್ಕಿಸದೆ (ಅವನು ಬೆರೆ ಹಳ್ಳಿಯಲ್ಲಿ ವಾಸವಾಗಿರಬಹುದು), ನೊಂದಾಯಿಸಬೇಕು ವಿಳಾಸ ಬದಲಾವಣೆ ಆದರೆ ಅದನ್ನು ನೊಂದಾಯಿಸಬೇಕು. ಬೆರೆ ಹಳ್ಳಿಯಲ್ಲಿ ಅಪರಾಧ ನಡೆದರೆ ಅದನ್ನುಕೂಡಾ ನೊಂದಾಯಿಸಬೇಕು. Slide 39: 4 ಭಾಗ 3 ಏ: ಫಾರ್ಮ 93, ಆದೇಶ 1037: ಅಪರಾಧ ನೊಂದಣಿ ಪುಸ್ತಕ: ಗ್ರಾಮಕ್ಕೆ ಭೇಟಿ ಮಾಡಿದ KD ಗಳ , ಮಾಜಿ ಕೈದಿಗಳ ಮತ್ತು ಶಂಕಿತರ ಹೆಸರುಗಳನ್ನು ನೊಂದಾಯಿಸಿಕೋಳ್ಳಬೇಕು . 5. ಭಾಗ 4: ಫಾರ್ಮ 91, ಆದೇಶ 1033: ಹಳ್ಳಿಯ ಬಗ್ಗೆ ಮುಖ್ಯವಾದ ಟಿಪ್ಪಣಿಗಳನ್ನು ಬರೆಯಬೇಕು. Slide 40: 6. ಭಾಗ 5: ಸಾಮಾನ್ಯ ಕನ್ವಿಕ್ಷನ ನೊಂದಣಿ ಪುಸ್ತಕ, (ವಾಲ್ಯುಮ 2ರ ಪುಟ ಸಂಖ್ಯೆ 22ದ ಉಲ್ಲೆಖವನ್ನು ನೋಡಿರಿ) 7.ಇತಿಹಾಸ ಹಾಳೆಗಳು: ದಿನಂಪ್ರತಿ ಅಥವಾ ಅಪರಾಧಬಗ್ಗೆ ಗಿಳುವಿರುವ ವ್ಯಕ್ತಿಗಳ ಬಗ್ಗೆ ನಮೂದಿಸಬೇಕು ಮತ್ತು ಅವರ ಕೃತ್ಯಗಳ ಬಗ್ಗೆ ಆವರ್ತಕಗಳನ್ನು ನಮೂದಿಸಬೇಕು (ತತ್ಕಾಲಿಕ ಅಥವಾ ಶಾಶ್ವತ ನಿವಾಸಿಗಳ). Slide 41: 395 ರಿಂದ 402--ಒಂದು ಸಲ ಕಳವು (392-394) ಮತ್ತು ಕಲಂ 75 ಐಪಿಸಿ--ಎರಡು ಸಲ. ಎಚಬಿಟಿ--ಎರಡು ಸಲ. ಕಳುವು-ಎರಡುಸಲ. 109 ಸಿಅರಪಿಸಿ. ಅವರುಗಳನ್ನು ಕೆಡಿ ಯೆಂದು ಕರೆಯಲಾಗುವುದು. Slide 42: ಠಾಣೆ ಅಪರಾಧ ಚಾರ್ಟ ಬಿಟಗಳು ಮತ್ತು ಘಸ್ತುಗಳು ಆದರೆ ಪೊಲೀಸರು ಪರಿಣಾಮಕಾರಿಯಾಗಿ ಅಪರಾಧವನ್ನು ತಡೆಗಟ್ಟಲು ಮತ್ತು ಪತ್ತೆ ಹಚ್ಚಲು ಮಾಹಿತಿಯನ್ನು ಸಂಗ್ರಹಿಸುವುದು ಅವಶ್ಯಕ. ನಿರ್ದೀಷ್ಟ ಉದ್ದೇಶ / ಆದೇಶ / ಅವಧಿ ಪೊಲಿಸ ಪೇದೆಗಳು ಹಳ್ಳಿಗಳಿಗೆ ಭೇಟಿ ಮಾಡಬೇಕು. Slide 43: 1067 ಗ್ರಾಮಗಳ ಗುಂಪು ಮಾಡುವಿಕೆ ಎ. ಪ್ರಮುಖ ಗ್ರಾಮಗಳು: ಆಗಾಗ್ಗೆ ಅಪರಾಧಗಳು ಕೆಡಿಗಳು, ಬಿಸಿಗಳು, ರೌಡಿಗಳು, ಅನುಮಾನಾಸ್ಪದ ಅಪರಿಚಿತರು, ಮಾಜಿ ಕೈದಿಗಳು, ಸಕ್ರಿಯ ಮತ್ತು ಅಪಾಯಕಾರಿ ಅಪರಾಧಿಗಳು. ತಿವ್ರ ಬಣಗಳು- ಜಾತಿ, ಧರ್ಮ, ನೆಲ/ಜಲ ಮತ್ತು ಇತರ ವಿವಾದಗಳು. ಎ. ಬಿಟನ್ನು ದಕ್ಷ ಸೇವೆಗಳಿಗೆ (1,2,3) ಉಪವಿಭಾಗಗಳಾಗಿ ವರ್ಗಿಕರಿಸಬಹುದು. ಬಿಟ ಬಿ ಮತ್ತು ಸಿ ಕಡಿಮೆ ಪ್ರಮಾಣದ ಅಪರಾಧಗಳು ಫಾರ್ಮ ಸಂಖ್ಯ್ 102:ಪ್ರತಿಯೊಂದು ಬಿಟಗಾಗಿ ಬಿಟ ಪುಸ್ತಕಗಳು. ಈ ವರ್ಗಿಕರಿಸಿದ ಬಿಟಗಳನ್ನು ಸಮಯದಿಂದ ಸಮಯಕ್ಕೆ ಬದಲಾಯಿಸಬಹುದು Slide 44: 1068 ಬಿಟ ಸೇವೆ ಹೆಗೆ ಮಾಡಬೆಕು: ಏಎಸಯಚ್ಚಓ ಪ್ರತಿಯೊಂದು ಬಿಟಿನ ಕೇಲಸದ ಅಂತರವನ್ನು ನಿರ್ಧರಿಸಬೇಕು. ಎ- ಬಿಟಿಗೆ ಪ್ರಾಮುಖ್ಯತೆ ನಿಡತಕ್ಕದ್ದು. ಅದೆ ಕಾಲಕ್ಕೆ ಇತರ ಗ್ರಾಮಗಳನ್ನು ನಿರ್ಲಕ್ಷಿಸ ಬಾರದು. ಪಾಯಿಂಟ ಪುಸ್ತಕಗಳು (ಫಾರ್ಮ 103) ಪೊಲಿಸ ಪೇದೆ/ಮುಖ್ಯ ಪೇದೆ ಪಾಯಿಂಟ ಪುಸ್ತಕದಲ್ಲಿ ತನ್ನ ಸಹಿ ಮಾಡಬೆಕು ಮತ್ತು ಪಾಯಿಂಟ ಪುಸ್ತಕ ಹೊಂದಿರುವವನ ಸಹಿ ಪಡೆಯಬೆಕು. ಪಾಯಿಂಟ ಪುಸ್ತಕ ಹೊಂದಿರುವವನ ಮಾದರಿ ಸಹಿಯನ್ನು ಪೊಲೀಸ ಠಾಣೆಯಲ್ಲಿ ನಿರ್ವಹಿಸತಕ್ಕದ್ದು. 1069:ಎಸಯಚ್ಚಓ ಮತ್ತು ಏಎಸಾಐ/ಮುಖ್ಯ ಪೇದೆ/ಪೇದೆಯು ಬಿಟಿನ ಪುರ್ತಿಯಾಗಿ ಮಾಹಿತಿಯನ್ನು ಹೊಂದಿರಬೆಕು. ಪ್ರಕ್ರಿಯೆಗಳು/ವಿಚಾರಣೆಗಳು ಇತ್ಯಾದಿಗಳನ್ನು ಅನುಸರಿಸಬೆಕು. Slide 45: ಬಿಟ ಪೊಲೀಸರಿಂದ ಮಾಹಿತಿಯನ್ನು ಸಂಗ್ರಹಿಸುವುದು. ಅಪಾಯಕಾರಿ ಅಪರಾಧಿಗಳಮೆಲೆ ಅಥವಾ ಗ್ಯಾಂಗಗಳಮೆಲೆ ಅಥವಾ ಪ್ರಯಾಣಿಕರಮೆಲೆ ಸ್ಥಳಗಳಲ್ಲಿ ನಿಗಾ ಇಡಬೇಕು. ಮಾಹಿತಿಯನ್ನು ಮತ್ತು ಸೇವೆಯ ಪ್ರಕ್ರಿಯೆಯನ್ನು ಖಚಿತ ಪಡಿಸಿಕೊಳ್ಳಬೇಕು. ಕೆಟ್ಟ ವ್ಯಕ್ತಿಗಳ ಬಗ್ಗೆ, ಅನುಮಾನಸ್ಪದ ಅಪರಿಚಿತರನ್ನು ಮತ್ತು ಅಲೆದಾಡುವ ಗ್ಯಾಂಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು Slide 46: ಮುಕ್ತಾಯ

Add a comment

Related presentations